Spread the love

ದಿನಾಂಕ:31-07-2024 (ಹಾಯ್ ಉಡುಪಿ ನ್ಯೂಸ್)

ಉಡುಪಿ ತಾಲೂಕಿನ ಶಾಲಾ ಕಾಲೇಜಿಗೆ ಪಿಯುಸಿವರೆಗೆ ಉಡುಪಿ ತಹಶೀಲ್ದಾರ್ ರಜೆ ಘೋಷಿಸಿ ಆದೇಶಿಸಿದ್ದಾರೆ.

ಉಡುಪಿ ಜಿಲ್ಲೆಯ ನಾಲ್ಕು ತಾಲೂಕಿಗೆ ರಜೆ ವಿಸ್ತರಣೆ ಮಾಡಲಾಗಿದೆ.

ಕಾಪು, ಕಾರ್ಕಳ, ಹೆಬ್ರಿ, ಉಡುಪಿ ತಾಲೂಕುಗಳಿಗೆ

ಆರೆಂಜ್ ಅಲರ್ಟ್ ಇರುವ ಕಾರಣ ರಜೆ ಘೋಷಣೆ ಮಾಡಲಾಗಿದೆ.

error: No Copying!