Spread the love

ಉಡುಪಿ: ದಿನಾಂಕ:05-07-2024 (ಹಾಯ್ ಉಡುಪಿ ನ್ಯೂಸ್)

ಶ್ರೀ ಕೃಷ್ಣ ಸೇವಾ ಬಳಗ, ಶ್ರೀ ಅದಮಾರು ಮಠ, ಉಡುಪಿ ಆಯೋಜಿಸುವ ವಿಶ್ವಾರ್ಪಣಂ (ಚಿಂತನ,ಮಂಥನ ಮತ್ತು ಸಂವಾದ) ಕಾರ್ಯಕ್ರಮವು 13 ಜುಲೈ 2024 ರಂದು ಶನಿವಾರ ಸಂಜೆ 4 ಘಂಟೆಗೆ ಉಡುಪಿಯ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಪಟು ಮತ್ತು ಗುರು ಮೀನಾಕ್ಷಿ ಅಮ್ಮ ಭಾಗವಹಿಸಲಿದ್ದಾರೆ.

error: No Copying!