Spread the love

ನವದೆಹಲಿ: ದಿನಾಂಕ:02-05-2024(ಹಾಯ್ ಉಡುಪಿ ನ್ಯೂಸ್) ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯನ್ನು ಸುರಕ್ಷತೆಯ ಏಕೈಕ ಉದ್ದೇಶದಿಂದ ತಯಾರಿಸಲಾಗಿದೆ.ಎಂದು ಕೋವಿಡ್ ಲಸಿಕೆಯನ್ನು ತಯಾರಿಸಿದ ಭಾರತ್ ಬಯೋಟೆಕ್ ಸಂಸ್ಥೆ ಹೇಳಿ ಕೊಂಡಿದೆ.

error: No Copying!