Spread the love

ಮಲ್ಪೆ: ದಿನಾಂಕ: 14-03-2024 (ಹಾಯ್ ಉಡುಪಿ ನ್ಯೂಸ್)

ಕೊಡವೂರು ಕೊಪ್ಪಲತೋಟ ನಾಗಬನದಲ್ಲಿ ವರ್ಷಾವಧಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ ಸತೀಶ್ ಕಲ್ಮಾಡಿ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು.

error: No Copying!