ಕರಾವಳಿ ಸುದ್ದಿ ಪತ್ರಕರ್ತ ಮನೋಹರ ಪ್ರಸಾದ್ ಇನ್ನಿಲ್ಲ 01/03/2024 1 min read Spread the love ಮಂಗಳೂರು: ದಿನಾಂಕ:01-03-2024(ಹಾಯ್ ಉಡುಪಿ ನ್ಯೂಸ್) ಉದಯವಾಣಿ ದಿನಪತ್ರಿಕೆಯಲ್ಲಿ ಮಂಗಳೂರು ವರದಿಗಾರರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ (63) ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹ್ರದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. Continue Reading Previous Previous post: ಬ್ರಾಂಡ್ ಬೆಂಗಳೂರು……Next Next post: ಅಜೆಕಾರು: ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ನಾಲ್ವರ ಬಂಧನ