Spread the love

ಮುಂಬೈ: ದಿನಾಂಕ:26-02-2024(ಹಾಯ್ ಉಡುಪಿ ನ್ಯೂಸ್) ಕನ್ನಡ,ಹಿಂದಿಭಾಷೆಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದ ಘಜಲ್ ಗಾಯಕ ಪಂಕಜ್ ಉಧಾಸ್ (72) ಅವರು ದೀರ್ಘ ಕಾಲದ ಅನಾರೋಗ್ಯ ದಿಂದ ಇಂದು ಮುಂಬೈ ಯಲ್ಲಿ ನಿಧನರಾದರು.

error: No Copying!