ಕಾಪು: ದಿನಾಂಕ: 13-12-2023(ಹಾಯ್ ಉಡುಪಿ ನ್ಯೂಸ್) ರಂಗತರಂಗ ನಾಟಕ ತಂಡದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಜೊತೆಯಲ್ಲಿ ಆತ್ಮಹತ್ಯೆ ಮಾಡಿರುವಂತಹ ಆಘಾತಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸಮಾಜ ಸೇವಕ, ರಂಗತರಂಗ ನಾಟಕ ತಂಡದ ನಟ, ನಿರ್ದೇಶಕ ಲೀಲಾಧರ ಶೆಟ್ಟಿ ಯವರು ಪತ್ನಿ ಜೊತೆಯಾಗಿ ಆತ್ಮಹತ್ಯೆ ನಡೆಸಿರುವುದು ಆಘಾತಕಾರಿ, ದುಃಖದ ವಿಷಯ ವಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.