ಬೆಳಗಾವಿ: ದಿನಾಂಕ:22-09-2023(ಹಾಯ್ ಉಡುಪಿ ನ್ಯೂಸ್)
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ರವರು ರಚಿಸಿದ ಭಕ್ತಿ ಗೀತೆ, ನಾಡಗೀತೆ,ಜಾನಪದ ಗೀತೆ ಮತ್ತು ಭಾವಗೀತೆ ಯನ್ನೊಳಗೊಂಡ ಸುಮಾರು 20 ಹಾಡುಗಳ “ಭಾವ ಮಂಗಳ” ಧ್ವನಿ ತಟ್ಟೆ ದಿ.24 ರಂದು ಸಂಜೆ 4 ಘಂಟೆಗೆ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾದ ಭವ್ಯ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ..