ರಾಜ್ಯ ಸುದ್ದಿ ದೇವಸ್ಥಾನ-ಮಠಗಳಿಗೆ ಸಿದ್ಧರಾಮಯ್ಯ ಅನುದಾನ 27/07/2023 1 min read Spread the love ಬೆಂಗಳೂರು: ದಿನಾಂಕ:27-07-2023(ಹಾಯ್ ಉಡುಪಿ ನ್ಯೂಸ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ 2023-24 ನೇ ಸಾಲಿಗೆ ವಿವಿಧ ಮಠಗಳು ಹಾಗೂ ದೇವಸ್ಥಾನಗಳಿಗೆ 20 ಕೋಟಿ ಸಹಾಯಧನ ಪ್ರಕಟಿಸಿದ್ದಾರೆ. Continue Reading Previous Previous post: ಮಣಿಪಾಲ: ಗಾಂಜಾ ಸೇವನೆ; ಮೂವರು ಯುವಕರ ಬಂಧನNext Next post: ” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?