Spread the love

ಭಯ, ಸತ್ಯದ ಬಾಯಿ ಮುಚ್ಚಿಸುವ ಕೆಲಸ ಮಾಡಬಹುದು;
ಸತ್ಯ, ಸೂರ್ಯನ ಬೆಳಕಿನಂತೆ ಭೂಮಿ ತುಂಬಾ ಹರಡುವುದು,
ಸೂರ್ಯನ ತಾಪಕ್ಕೆ ಸುಳ್ಳು ಸುಟ್ಟು ಕರಕಲಾಗುವುದು.

~ ಶ್ರೀರಾಮ ದಿವಾಣ , ಮೂಡುಬೆಳ್ಳೆ.

error: No Copying!