Spread the love

ಉಡುಪಿ: ದಿನಾಂಕ:06-07-2023(ಹಾಯ್ ಉಡುಪಿ ನ್ಯೂಸ್) ನಿನ್ನೆಯಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ನಗರದ ಬೈಲಕೆರೆ,ಕಲ್ಸಂಕ, ಕ್ರಿಷ್ಣ ಮಠ ,ಚಿಟ್ಪಾಡಿ, ಅಲೆವೂರು ಪರಿಸರದಲ್ಲಿ ನೆರೆ ಬಂದು ಹಲವು ಮನೆಗಳು ಜಲಾವೃತ ವಾದವು. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

error: No Copying!