Spread the love

ಉಡುಪಿ: ದಿನಾಂಕ:11-01-2023(ಹಾಯ್ ಉಡುಪಿ ನ್ಯೂಸ್)

ಹೃದಯಾಘಾತದಿಂದ ಮೃತರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಕ್ಕಳೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರಕಾರ ಇನ್ನಾದರೂ ಈ ವಿಷಯದ ಬಗ್ಗೆ ಅಧ್ಯಯನ ಸಂಶೋಧನೆ ನಡೆಸಿ ಇದಕ್ಕೆ ನಿಜವಾದ ಕಾರಣವನ್ನು ಪತ್ತೆಹಚ್ಚಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ವಿರೋಧಪಕ್ಷಗಳು, ಸಂಘ ಸಂಸ್ಥೆ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಬಗ್ಗೆ ನಿರಂತರವಾಗಿ ಧ್ವನಿಯೆತ್ತಿ ಮನುಷ್ಯತ್ವ ಮರೆತ ಮಂತ್ರಿಗಳಿಗೆ ಚಾಟಿ ಏಟು ಬೀಸಬೇಕಾಗಿದೆ ಎಂದು ಜನಪರ ಕಾರ್ಯಕರ್ತ ಶ್ರೀ ರಾಮ ದಿವಾಣ ರವರು ಕರೆ ನೀಡಿದ್ದಾರೆ.

error: No Copying!