Spread the love

ಉಡುಪಿ: ಆಗಸ್ಟ್ 20 (ಹಾಯ್ ಉಡುಪಿ ನ್ಯೂಸ್) ಶ್ರೀ ಕೃಷ್ಣ ನಗರಿ ಉಡುಪಿಯಲ್ಲಿ ಸಂಭ್ರಮದ ಶ್ರೀ ಕ್ರಷ್ಣ ಜನ್ಮಾಷ್ಟಮಿ, ವಿಟ್ಲ ಪಿಂಡಿ ಸಂಪನ್ನ ಗೊಂಡಿತು. ಶ್ರೀ ಕೃಷ್ಣ ಮಠದ ರಥ ಬೀದಿಗೆ ಜನ ಸಾಗರವೇ ಹರಿದು ಬಂದಿತ್ತು.

error: No Copying!