IMG_20261026_185247.jpg
Spread the love

ಉಡುಪಿ: ದಿನಾಂಕ:26-10-2026(ಹಾಯ್ ಉಡುಪಿ ನ್ಯೂಸ್) ಶ್ರೀ ಕ್ರಷ್ಣ ಮಠದ ಪಾರ್ಕಿಂಗ್ ಪರಿಸರದ ನಿವಾಸಿ ಸುನಿಲ್ ಬೈಲಕೆರೆ ಅವರು ಇಂದು ಸಂಜೆ ನಡೆದ ಅವಘಡ ವೊಂದರಲ್ಲಿ ವಿಧಿ ವಶರಾಗಿದ್ದಾರೆ.

ಕೊಡಂಕೂರಿನ ಶ್ರೀ ದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗ್ಲಾಸ್ ಅನ್ಲೋಡ್ ಮಾಡುವ ವೇಳೆ ಗ್ಲಾಸ್ ಸುನಿಲ್ ಬೈಲಕೆರೆ ಅವರ ಮೇಲೆ ಬಿದ್ದು ಈ ಅವಘಡದಲ್ಲಿ ಗಂಭೀರ ಗಾಯಗೊಂಡ ಸುನಿಲ್ ಬೈಲಕೆರೆ ಅವರು ಅಸುನೀಗಿದ್ದಾರೆ ಎನ್ನಲಾಗಿದೆ.

ಸುನಿಲ್ ಬೈಲಕೆರೆ ಅವರು ಉತ್ಸಾಹಿ ತರುಣರಾಗಿದ್ದು,ಹುಲಿ ವೇಷ ತಂಡ ಹಾಗೂ ಸಾಮಾಜಿಕ ಕಾರ್ಯಕರ್ತ ರಾಗಿ ಗುರುತಿಸಿ ಕೊಂಡಿದ್ದರು.

error: No Copying!