IMG-20260909-WA0065.jpg
Spread the love

ಮಣಿಪಾಲ: ದಿನಾಂಕ :09-09-2026(ಹಾಯ್ ಉಡುಪಿ ನ್ಯೂಸ್) ಇಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ಹಾಲ್ ನಲ್ಲಿ ಜನಸಾಮಾನ್ಯರಿಗೆ ಆಗುವ ಕಷ್ಟಗಳನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ರಿಜ್ವಾನ್ ಅಹ್ಮದ್ ಅವರ ಅಹವಾಲಿಗೆ ಉಡುಪಿ ಯುವ ಉದ್ಯಮಿ ಹಾಗೂ
ಫೆಡರೇಷನ್ ಆಫ್ ಕರ್ನಾಟಕ ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಸದಸ್ಯರು ಆಗಿರುವ ಶ್ರೀ ಸುಶಾಂತ್ ಬ್ರಹ್ಮಾವರ ಅವರು ,ನೇರವಾಗಿ ಉಡುಪಿ ಎಪಿಎಂಸಿ ಉಪ ಗುತ್ತಿಗೆ ಒಪ್ಪಂದ ನಿಲ್ಲಿಸಿ ಬಿಡ್ಡರ್ಸ್ ಅವ್ರಿಗೆ ನೇರ ಅಂಗಡಿ ಸಿಗ್ಬೇಕು ಎಂದು ಸರ್ಕಾರಕ್ಕೆ ಈ ಮೂಲಕ ಮನವಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಶಾಸಕರು ಶ್ರೀ ಯಶ್‌ಪಾಲ್ ಸುವರ್ಣ
ಕರಾವಳಿ ಪ್ರಾದಿಕಾರದ ಅದ್ಯಕ್ಷರು ಶ್ರೀ ಎಂ.ಎ.ಗಫೂರ್ , ದಿನಕರ್ ಹೇರೂರ್,ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳ ಜೊತೆ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷರಾಧ ಶ್ರೀ ಫ್ರಾಂಕಿ ಡಿಸೋಜಾ ಹಾಗೂ ಸಂಘಟನೆ ಮುಖಂಡರು ಜೊತೆ ಒಟ್ಟು ಬೆಂಬಲವಾಗಿ ನಿಂತಿದ್ದರು.

error: No Copying!