HQeFUonbQAApVqF.jpg
Spread the love

ಬೆಂಗಳೂರು: ದಿನಾಂಕ:24-08-2026(ಹಾಯ್ ಉಡುಪಿ ನ್ಯೂಸ್) ಸದಾಶಿವನಗರದ ಮುಖ್ಯಮಂತ್ರಿಗಳ ನಿವಾಸದಲ್ಲಿಂದು ಶಾಸಕರು ಹಾಗೂ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಆರಗ ಜ್ಞಾನೇಂದ್ರ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿತು.

error: No Copying!