HP5sRB5agAASFTn.jpg
Spread the love

ಬೆಂಗಳೂರು: ದಿನಾಂಕ:17-08-2026(ಹಾಯ್ ಉಡುಪಿ ನ್ಯೂಸ್) ವಿಧಾನ ಪರಿಷತ್‌ ಉಪಸಭಾಪತಿ ಹಾಗೂ ವಿಧಾನ ಸಭೆಯ ಉಪಸಭಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಉಮಾಶ್ರೀ ಹಾಗೂ ಶ್ರೀ ಮಂಕಾಳ ವೈದ್ಯ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಹಾಗೂ ಮುಖಂಡರು ಭಾಗವಹಿಸಿದ್ದರು.

error: No Copying!