HOp1P8xbQAAb-vD.jpg
Spread the love

ಮೈಸೂರು: ದಿನಾಂಕ:02-08-2026(ಹಾಯ್ ಉಡುಪಿ ನ್ಯೂಸ್) ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲ್ಮೀಕಿ ರಾಮಾಯಣದ ಕನ್ನಡ ಅನುವಾದಗಳು ಮತ್ತು ವೇದಾಂತ ಸನ್ಯಾಸಿಗಳ ಕಥೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು.

ಆ ನಂತರ ಮಾತನಾಡಿದ ಪ್ರಧಾನಿ ಮೋದಿಯವರು ಈ ಕಥೆಗಳು ನಮ್ಮ ಕಾಲಾತೀತ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಕನ್ನಡ ಓದುಗರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಹತ್ತಿರವಾಗಿಸುತ್ತವೆ ಎಂದರು.

error: No Copying!