Spread the love

ಉಡುಪಿ:ಮೇ ೧೫(ಹಾಯ್ ಉಡುಪಿ ನ್ಯೂಸ್) ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಭಜನಾ ಸಪ್ತಾಹದ ಮಂಗಲೋತ್ಸವ , ಶ್ರೀ ಗುರು ಪೂಜೆ ಹಾಗೂ ಅನ್ನಸಂತರ್ಪಣೆ ಇಂದು ಸಂಪನ್ನಗೊಂಡಿತು.

error: No Copying!