Spread the love

ಬೆಳಗಾವಿ: ಮೇ ೧೪(ಹಾಯ್ ಉಡುಪಿ ನ್ಯೂಸ್) ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಬೆಳಗಾವಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಶ್ರೀ ನಿತೇಶ್ ಪಾಟೀಲ ಅವರನ್ನು ಸಂಘದ ಅಧ್ಯಕ್ಷರಾದ ಶ್ರೀ ಮುರುಗೇಶ್ ಶಿವಪೂಜಿಯವರು ಸ್ವಾಗತಿಸಿದರು.

error: No Copying!