20260326_162223.jpg
Spread the love

ದಿನಾಂಕ: 26-03-2026(ಹಾಯ್ ಉಡುಪಿ ನ್ಯೂಸ್) G7ಪಾಲುದಾರ ರಾಷ್ಟ್ರಗಳೊಂದಿಗೆ G7 ರಾಷ್ಟ್ರ ಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್‌ನ ಅಬ್ಬಾಯೆ ಡೆಸ್-ವೋಕ್ಸ್-ಡಿ-ಸೆರ್ನೆಗೆ ದ್ವಿಪಕ್ಷೀಯ ಭೇಟಿ ಗಾಗಿ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈ ಶಂಕರ್ ಅವರನ್ನು  ಫ್ರಾನ್ಸ್‌ನ ವಿದೇಶಾಂಗ ಸಚಿವ ಜೆ .ಎನ್ ಬಾರೊಟ್  ಅವರು ಆತ್ಮೀಯವಾಗಿ ಬರಮಾಡಿಕೊಂಡರು.

error: No Copying!