ಉಡುಪಿ ಸುದ್ದಿ ಉಡುಪಿ: ನಗರ ಸಭೆಯ ಕಂದಾಯ ಅಧಿಕಾರಿ ಹ್ರದಯಾಘಾತದಿಂದ ನಿಧನ 17/02/2026 Spread the love ಉಡುಪಿ: ದಿನಾಂಕ:17-02-2026(ಹಾಯ್ ಉಡುಪಿ ನ್ಯೂಸ್)ನಗರಸಭೆಯ ಕಂದಾಯ ನಿರೀಕ್ಷಕರಾಗಿದ್ದ ಕಪಿಲ್ ದೇವ್ ಎಸ್ ಗೋಡೆ ಮನೆ ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ಹ್ರದಯಾಘಾತದಿಂದ ನಿಧನರಾಗಿದ್ದಾರೆ. Post navigation Previous Previous post: ತೆಕ್ಕಟ್ಟೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತ: ಆನ್ಲೈನ್ ಸರ್ವೀಸ್ ಸೆಂಟರ್ ಭಸ್ಮ, ಲಕ್ಷಾಂತರ ರೂ. ನಷ್ಟNext Next post: ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ ‘ಸಾಮಾಜಿಕ ಜಾಲತಾಣ ನಿಷೇಧ’ : ಅಶ್ವಿನಿ ವೈಷ್ಣವ್