ಶೀರೂರು ಪರ್ಯಾಯ ಸಂಪನ್ನ : ಮುಂದುವರಿದ ಶೀರೂರು ಮಠದ ಅಬ್ಬರದ ಪರಂಪರೆ . ಶ್ರೀ ಲಕ್ಷ್ಮೀವರ ತೀರ್ಥರ ಕಾಲದ ವೈಭವದ ಪರ್ಯಾಯ ನೆನಪಿಸಿದ ಕಿರಿಯ ಯತಿಗಳ ಅದ್ದೂರಿ ಪ್ರಥಮ ಪರ್ಯಾಯ. ಶೀರೂರು ಯತಿಗಳಿಗೆ ಶುಭಕೋರಲು ಸೇರಿದ ಜನಸಾಗರ . ವೈಭವದ ಮೆರವಣಿಗೆಯಲ್ಲಿ ಸಾಗಿ ಸರ್ವಜ್ಞ ಪೀಠವೇರಿದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು.