ಕಾರ್ಕಳ: ದಿನಾಂಕ:27-12-2025 (ಹಾಯ್ ಉಡುಪಿ ನ್ಯೂಸ್) ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿನ ಅಮ್ರತ ಮಹೋತ್ಸವದ ಪ್ರಯುಕ್ತ ದಿನಾಂಕ :28-12-2025ರಂದು ರಾತ್ರಿ ಯುವಶಕ್ತಿ ಗೆಳೆಯರ ಬಳಗ ಮಾಳ ಇವರು ಅಭಿನಯಿಸುವ ದಿನಕರ ಭಂಡಾರಿ ಕಣಜಾರು ರಚಿತ ತುಳು ಸಾಮಾಜಿಕ, ಹಾಸ್ಯಮಯ ನಾಟಕ ಬಾಕಿಲ್ ದೆಪ್ಪುಲೆ