FB_IMG_1761638880808.jpg
Spread the love

ಉದ್ಯಾವರ: ದಿನಾಂಕ:28-10-2025 (ಹಾಯ್ ಉಡುಪಿ ನ್ಯೂಸ್) ಎಂ ಐ ಟಿ ಟ್ರಿನಿಟಿ ಕಾಲೇಜು ಉದ್ಯಾವರ ಇಲ್ಲಿಗೆ ಕಾಪು ಪೊಲೀಸ್ ಠಾಣೆಯ ಠಾಣಾಧಿಕಾರಿಯವರು ಇಂದು ಭೇಟಿ ನೀಡಿ ಮಕ್ಕಳಿಗೆ ಸೈಬರ್ ಕ್ರೈಂ , ಡ್ರಗ್ಸ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಿದರು.

error: No Copying!