IMG_20250911_175433.jpg
Spread the love

ಉಡುಪಿ: ದಿನಾಂಕ:11-09-2025(ಹಾಯ್ ಉಡುಪಿ ನ್ಯೂಸ್)

ನಗರದ ಕಿನ್ನಿಮೂಲ್ಕಿ ಬೈಪಾಸ್ ಅಂಡರ್ ಪಾಸ್ ನಲ್ಲಿ  ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಲಾರಿಯೊಂದನ್ನು  ತಡೆ ಹಿಡಿದು ಪರಿಶೀಲಿಸಿದ ಉಡುಪಿ ಪೊಲೀಸರು ಲಕ್ಷಾಂತರ ಮೌಲ್ಯದ ಗಾಂಜಾ ವನ್ನು  ವಶಪಡಿಸಿಕೊಂಡಿದ್ದಾರೆ. ಲಾರಿಯಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಇಷ್ಟೊಂದು ಪ್ರಮಾಣದಲ್ಲಿ ಗಾಂಜಾ ವನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಇದರ ಹಿಂದಿರುವ ಗಾಂಜಾ ಕಿಂಗ್ ಪಿನ್ ಗಳು ಯಾರು ಎಂದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿಯ ಬೇಕಾಗಿದೆ.

error: No Copying!