ಉಡುಪಿ:ಮಾ24 (ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲೆಯಲ್ಲಿ ಅಲ್ಲಲ್ಲಿ ರಾತ್ರಿ ಮಳೆಯಾಗಿದೆ.
ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ಜನತೆ ರಾತ್ರಿಯಿಡೀ ಸುರಿಯುತ್ತಿದ್ದ ತುಂತುರು ಮಳೆಯ ತಂಪಿನಲ್ಲಿ ನಿದ್ರಿಸುವಂತಾಗಿದೆ. ಮಳೆಯ ಕಾರಣದಿಂದ ವಿದ್ಯುತ್ ವ್ಯತ್ಯಯ ವಾಗಿದೆ.ಇಂದು ಮುಂಜಾನೆ ಕೂಡ ಮೋಡ ಕವಿದ ವಾತಾವರಣ ವಿದೆ.