Spread the love

ಶಿರ್ವ: ದಿನಾಂಕ:08-07-2025(ಹಾಯ್ ಉಡುಪಿ ನ್ಯೂಸ್) ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಪು ಪಾಲಿ ಟೆಕ್ನಿಕ್ ವಿದ್ಯಾರ್ಥಿ ಗಳಿಗೆ ಮಾದಕ ದ್ರವ್ಯ ಸೇವನೆ ಇಂದ ಆಗುವ ದುಷ್ಟಪರಿಣಾಮ , ಸೈಬರ್ ಕ್ರೈಂ ಹಾಗೂ ರಸ್ತೆ ಸುರಕ್ಷತೆ ನಿಯಮ ಬಗ್ಗೆ ಶಿರ್ವ ಪೊಲೀಸರು ಮಾಹಿತಿ ನೀಡಿದರು .

error: No Copying!