Spread the love

ಉಡುಪಿ ಎ.ಪಿ.ಎಂ.ಸಿ ಮಾರ್ಕೆಟ್ ನ ವ್ಯಾಪಾರಸ್ಥರಾದ ಹಾಗೂ ಎಸ್.ಬಿ.ಟ್ರೇಡರ್ಸ್ ನ ಮಾಲಿಕರಾದ  ಸುಶಾಂತ್ ಬ್ರಹ್ಮಾವರ ಅವರಿಗೆ ಉತ್ತಮ ಬೆಳೆ ಮಾರಾಟ ಮತ್ತು ಹಣ್ಣು  ತರಕಾರಿ ಡೆಲಿವರಿ ಸೇಲ್ಸ್ ಗಾಗಿ ಗ್ಲೋಬಲ್ ಎಚಿವರ್ಸ್ ಆಫ್ ಇಂಡಿಯಾ ಇವರ ವತಿಯಿಂದ ಪುರಸ್ಕರಿಸಲಾಯಿತು.

error: No Copying!