ಕರಾವಳಿ ಸುದ್ದಿ ಹೆಬ್ರಿ ಗ್ರಾಮ ಆಡಳಿತಾಧಿಕಾರಿಗೆ ಬೆಳ್ಳಿಯ ಪದಕ 02/06/2025 Spread the love ಶಿವಮೊಗ್ಗ: ದಿನಾಂಕ:02-06-2025(ಹಾಯ್ ಉಡುಪಿ ನ್ಯೂಸ್) ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಸರಕಾರಿ ನೌಕರರ 2025 ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ,ಹೆಬ್ರಿ ತಾಲೂಕಿನ, ಕಂದಾಯ ಇಲಾಖೆಯ, ಗ್ರಾಮ ಆಡಳಿತ ಅಧಿಕಾರಿ, ನವೀನ್ ಕುಮಾರ್ ಅವರು 110 ಮೀ ಹರ್ಡಲ್ಸ್ ವಿಭಾಗದಲ್ಲಿ ಬೆಳ್ಳಿಯ ಪದಕ ಗಳಿಸಿರುತ್ತಾರೆ, Post navigation Previous Previous post: ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು…Next Next post: ನೂತನ ಎಸ್ಪಿ ಹರಿರಾಂ ಶಂಕರ್ ಅವರಿಂದ ಅಕ್ರಮ ದಂಧೆ ಕೋರರಿಗೆ ಖಡಕ್ ಸಂದೇಶ; ಮಟ್ಕಾ ದಂಧೆ ಅಡ್ಡೆಗಳಿಗೆ ಪೊಲೀಸ್ ದಾಳಿ; ಸಾರ್ವಜನಿಕರಿಂದ ಎಸ್ಪಿ ಕ್ರಮಕ್ಕೆ ಪ್ರಶಂಸೆ