ಅಪರಾಧ ಸುದ್ದಿ ಪಡುಬಿದ್ರಿ: ಕರ್ಕಶ ಶಬ್ದ ಮಾಡುತ್ತಿದ್ದ ಮೋಟಾರ್ ಸೈಕಲ್ ಗಳ ಸೈಲೆನ್ಸರ್ ತೆರವು 06/04/2025 1 min read Spread the love ಪಡುಬಿದ್ರೆ : ದಿನಾಂಕ: 06-04-2025 (ಹಾಯ್ ಉಡುಪಿ ನ್ಯೂಸ್) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಮೋಟಾರ್ ಸೈಕಲ್ ಅನ್ನು ಪಡುಬಿದ್ರಿ ಪೊಲೀಸರು ಜಪ್ತಿ ಮಾಡಿ, ದಂಡ ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ತೆರವುಗೊಳಿಸಿದ್ದಾರೆ. Continue Reading Previous Previous post: ಕನ್ಯಾನ ಶ್ರೀ ಮಲರಾಯಿ ದೈವದ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಾರಾಹಿ ಕಲಾ ಸಂಘ ಕನ್ಯಾನ ಇದರ ‘ಉಡಲ್ ಕಲಾವಿದೆರ್ ‘ಅಭಿನಯಿಸುವ ತುಳು ಸಾಮಾಜಿಕ ಹಾಸ್ಯಮಯ ನಾಟಕ ” ಮದಿಮೆದ ಇಲ್ಲಡ್”Next Next post: ಪ್ರಬುದ್ಧತೆ…….