
ಉಡುಪಿ: ದಿನಾಂಕ:18-01-2025(ಹಾಯ್ ಉಡುಪಿ ನ್ಯೂಸ್)
ಉಡುಪಿ ನಗರ ಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ (ಶಿರಿಬೀಡು ವಾರ್ಡ್) ಅವರನ್ನು ಆಯ್ಕೆ ಮಾಡಿ ಕರ್ನಾಟಕ ಸರ್ಕಾರ ನಿರ್ದೇಶನ ಮಾಡಿ ಆದೇಶಿಸಿದೆ.
ಅವರೊಂದಿಗೆ ಶ್ರೀ ಯಾದವ್ ಅಮೀನ್, ಶ್ರೀ ಮೊಹಮ್ಮದ್, ಶ್ರೀ ಪ್ರಣಾಮ್ ಕುಮಾರ್, ಶ್ರೀ ಸದಾನಂದ ಮೂಲ್ಯ ಅವರನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಿಸಿದೆ.