ಅಂಕಣ

ಇತ್ತೀಚಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ…… ಭಾರತದ ಮತದಾರರು ಬುದ್ಧಿವಂತರೇ, ದಡ್ಡರೇ,ಮೂರ್ಖರೇ, ಮುಗ್ಧರೇ, ಭ್ರಷ್ಟರೇ, ಸಂವೇದನಾಶೀಲರೇ, ಚಿಂತನಶೀಲರೇ, ಮಾರಾಟವಾಗುವರೇ, ಊಸರವಳ್ಳಿಗಳೇ,...
ದೇಹವೆಂಬ ದೇಗುಲದಲ್ಲಿಹೃದಯವೆಂಬ ಹಣತೆ ಬೆಳಗುತಿದೆ,….. ಮನಸ್ಸೆಂಬ ಆಳದಲ್ಲಿಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ….. ಜಾತಸ್ಯ ಮರಣಂ ಧ್ರುವಂ… ಹುಟ್ಟಿದ ಕ್ಷಣದಿಂದ ಸಾವಿನಡೆಗೆ...
ದೈವತ್ವ ಮತ್ತು ರಾಕ್ಷಸತ್ವದ ಸಂಘರ್ಷದಲ್ಲಿ ಹುಟ್ಟುವ ಅಮೃತತ್ವ ಎಂಬ ಅನುಭಾವ…. ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾ ಒಲಿದೆ…ಅಕ್ಕಮಹಾದೇವಿ,...
ಬಚ್ಚಿಟ್ಟುಕೊಂಡಿದೆಪ್ರೀತಿ ಸ್ನೇಹ ವಿಶ್ವಾಸ,ಆತ್ಮಸಾಕ್ಷಿಯ ಮರೆಯಲ್ಲಿ…… ಅವಿತುಕೊಂಡಿದೆಕರುಣೆ ಮಾನವೀಯತೆ ಸಮಾನತೆ,ಆತ್ಮವಂಚಕ ಮನಸ್ಸಿನಲ್ಲಿ…….. ಅಡಗಿ ಕುಳಿತಿದೆತ್ಯಾಗ ನಿಸ್ವಾರ್ಥ ಕ್ಷಮಾಗುಣ,ಆತ್ಮಭ್ರಷ್ಟ ಮನದಾಳದಲ್ಲಿ…… ಕಣ್ಮರೆಯಾಗಿದೆಸಭ್ಯತೆ...
ನವೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ವೈವಿಧ್ಯಮಯ ಪ್ರವಾಸವನ್ನು ಕೈಗೊಂಡಿದ್ದೇನೆ. ಅದರ ಸಣ್ಣ ಮಾಹಿತಿ………. ದಿನಾಂಕ 01/11/2024 ಶುಕ್ರವಾರ, ದಾವಣಗೆರೆ...
error: No Copying!